ಸಂಭ್ರಮದ ಮಹಿಳಾ ದಿನಾಚರಣೆ

328

ಚಿಕ್ಕಬಳ್ಳಾಪುರ/ಬಾಗೇಪಲ್ಲಿ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳೆಯರು ಬಾಗೇಪಲ್ಲಿ ನಗರದದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದರು ಮಹಿಳೆಯರು ಕೇಕ್ ಕಟ್ ಮಾಡಿ ಸಂಭ್ರಮದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿದರು ಈ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ.ಎನ್.ಚಲಪತಿ ರವರು ಮುಖ್ಯ ಅತಿಥಿಗಳಾಗಿ ಬಂದು ಮಹಿಳೆಯರಿಗೆ ಶುಭ ಹಾರೈಸಿದರು ಈ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ಮಮತ ನಾಗರಾಜ್ ರೆಡ್ಡಿ, ಚನ್ನಮ್ಮ, ಪುರಸಭೆ ಆರೋಗ್ಯ ಅಧಿಕಾರಿ ಮರಿಯಾ ರೋಜ್,ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಗಂಗುಲಮ್ಮ,ಪಾರ್ವತಿ,ಅಮೃತ, ಶಾರದ,ಆಶಾ,ಅರವಿಂದ, ಶಾಂತಮ್ಮ ಮುಂತಾದವರು ಹಾಜರಿದ್ದರು