ಮೊಬೈಲ್ ಕಳ್ಳ ಅಂದರ್

439

ಕೋಲಾರ/ಬಂಗಾರಪೇಟೆ : ಇಲ್ಲಿನ ರೈಲ್ವೆ ಪೊಲೀಸರ ಕಾರ್ಯಾಚರಣೆ. ಓರ್ವ ಮೊಬೈಲ್ ಕಳ್ಳನ ಬಂಧನ. ಬಂಧಿತನಿಂದ 8 ಮೊಬೈಲ್ ವಶ. ರಾಮನಗರ ಜಿಲ್ಲೆ ಸಾತನೂರು ಗ್ರಾಮದ ಪ್ರಮೋದ್ (25) ಬಂಧಿತ ಆರೋಪಿ.
ಆರೋಪಿಯನ್ನು ಕೆಜಿಎಫ್ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.ನ್ಯಾಧೀಶರು ಆರೋಪಿಗೆ ೧೫ ದಿನ ನ್ಯಾಯಾಂಗ ಬಂಧನಕ್ಕೀಡು ಮಾಡಿದ್ದಾರೆ. ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.ಪಿಎಸ್ಐ ಕೃಷ್ಣಪ್ಪ, ಪ್ರೊಭೆಷನರಿ ಪಿಎಸ್ಐ ಭಾರತಿ, ಎಎಸ್ಐ ತಮ್ಮೇಗೌಡ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.