ಕಾಡಾನೆ ದಾಳಿ ವ್ಯಕ್ತಿ ಸಾವು

275

ಮಂಡ್ಯ/ಮಳವಳ್ಳಿ: ಗುಂಡಾಪುರ ಜಾತ್ರೆ ಮುಗಿಸಿಕೊಂಡು ವಾಪಸ್ಸು ವ್ಯಕ್ತಿಯ ಮೇಲೆ ಕಾಡಾನೆ ದಾಳಿ.   ಸ್ಥಳದಲ್ಲೇ ಸಾವು. ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿ ಬಸವನಹಳ್ಳಿ ಗ್ರಾಮದ ಬಳಿ ನಡೆದ ಘಟನೆ ಗ್ರಾಮದ ಚಿಕ್ಕಣ್ಣ(50) ಮೃತಪಟ್ಟ ದುದೈವಿ.  ಹಲಗೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು.