ಮಳವಳ್ಳಿ ಯಲ್ಲಿ ಕಾಡಾನೆ ಪ್ರತ್ಯಕ್ಷ…

357

ಮಂಡ್ಯ/ಮಳವಳ್ಳಿ: ನಗರದದ ದಂಡಿನಮಾರಮ್ಮ ದೇವಸ್ಥಾನದ ಎದುರು ಕಬ್ಬಿನಗದ್ದೆಯಲ್ಲಿ ಮೂರು ಗಂಡು ಒಂದು ಹೆಣ್ಣಾನೆ ಬೀಡಾರ ಹೂಡಿದ್ದು. ಕಾಡಾನೆಗಳು ಕಳೆದ ರಾತ್ರಿ ತಾಲ್ಲೂಕಿನ ಯತ್ತಂಬಾಡಿ ಗ್ರಾಮದಲ್ಲಿ ಪ್ರತ್ಯಕ್ಷ ವಾಗಿತ್ತು .ರಾತ್ರೋರಾತ್ರಿ ಮಳವಳ್ಳಿ ಕಡೆಗೆ ಬಂದಿದ್ದು ಆನೆಗಳು ನಗರದ ನಿವಾಸಿ ಗಂಗರಾಜು ಜಮೀನಿನಲ್ಲಿರುವ ವಿಷಯ ತಿಳಿದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಯಾ೯ಚರಣೆ ಪ್ರಾರಂಭಿಸಿದ್ದಾರೆ. ಅರಣ್ಯ ಅಧಿಕಾರಿಗಳು ಸಂಜೆ ನಂತರ ಆನೆಗಳನ್ನು ಕಾಡಿಗೆ ಕಳುಹಿಸು ಬರವಸೆ ನೀಡಿದ್ದಾರೆ. ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆಹೂಡಿದ್ದಾರೆ