ಬೆಂಗಳೂರಿನಲ್ಲಿ ರೌಡಿಗಳ ದೌರ್ಜನ್ಯ.

428

ಬೆಂಗಳೂರು/ರಾಮಮೂರ್ತಿ:ನಗರದಲ್ಲಿ ಘಟನೆ ಜಾಗದ ವಿಚಾರವಾಗಿ ಮನೆಗೆ ನುಗ್ಗಿ ಗೂಂಡಾಗಿರಿ ಮಾಡಿದ ಪುಡಿ ರೌಡಿಗಳುಮನೆ ಮಾಲೀಕ ರಾಜು ಎಂಬುವವರ ಮೇಲೆ ಹಲ್ಲೆ ಕುಡಿದು ತಾಯಿ ಮಗನ ಮೇಲೆ ಹಲ್ಲೆ ಮಾಡಿ ಬೆದರಿಕೆ. ಕೆಆರ್ ಪುರ ಶಾಸಕ ಬೈರತಿ ಬಸವರಾಜ್ ಬೆಂಬಲಿಗರೆಂದು ಆರೋಪ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.