ಪುರಸಭೆ ಎದುರು ಶವವಿಟ್ಟು ಪ್ರತಿಭಟನೆ

313

ಕೋಲಾರ /ಬಂಗಾರಪೇಟೆ : ಪುರಸಭೆ ಎದುರು ಶವವಿಟ್ಟು ಪ್ರತಿಭಟನೆ.ಪುರಸಭೆ ಅಧಿಕಾರಿಗಳು ವಿನಾಕಾರಣ ಹೋಟೆಲ್ ಮಾಲೀಕರಿಗೆ ಕಿರುಕುಳ ನೀಡಿದ ಆರೋಪ ರವೀಂದ್ರನಾಥ ೫೫ ಹೋಟೆಲ್ ಮಾಲೀಕ ಸಾವು.ತಾಲ್ಲೂಕು ಬ್ರಾಹ್ಮಣರ ಸಂಘ, ಹೋಟೆಲ್ ಮಾಲಿಕರಿಂದ ಪ್ರತಿಭಟನೆ. ಮಾರ್ಚ್-೮ ರಂದು ಪುರಸಭೆ ಅಧಿಕಾರಿಗಳು ರವಿ ಹೋಟೆಲ್ ಮೇಲೆ ದಾಳಿ ಮಾಡಿದ್ರು.ದಾಳಿ ಮಾಡಿದ ವೇಳೆ ಹೋಟೆಲ್ ಮಾಲೀಕ ರವೀಂದ್ರನಾಥ ಅವರಿಗೆ ಪಾಶ್ವ ವಾಯು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳ ದೌರ್ಜನ್ಯ ಎಂದು ಆರೋಪಿಸಿ ಪುರಸಭೆ ಪ್ರತಿಭಟನೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹ. ಸ್ಥಳಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೆ.ಚಂದ್ರಾರೆಡ್ಡಿ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಬಿ.ಪಿ.ವೆಂಕಟಮುನಿಯಪ್ಪ ಆಗಮಿಸಿ ಪ್ರತಿಭಟನಾಕಾರರ ಮನವೋಲಿಸಿದರು.