ಟೀಚರ್ಗಾಗಿ ..ಕಾದು ಕುಳಿತ ವಿದ್ಯಾರ್ಥಿಗಳು.

348

ಚಿಕ್ಕಬಳ್ಳಾಪುರ/ಬಾಗೇಪಲ್ಲಿ; ತಾಲ್ಲೂಕಿನ ಟೆಂಪಯ್ಯ ತಾಂಡದಲ್ಲಿ  ಬಾಗಿಲು ತೆರೆಯದ ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠ ಶಾಲೆ. ವಿದ್ಯಾರ್ಥಿಗಳು ಬೆಳಿಗ್ಗೆ ಯಿಂದ ಬಾಗಿಲು ಕಾಯುತ್ತಾ  ಶಾಲೆಯ ಮುಂದೆ ನಮ್ಮ ಟಿಚರ್ ಬರುತ್ತಾರೆ ಎಂದು ಕಾದು‌ ಕಾದು ಸುಸ್ತಾದ ಮಕ್ಕಳು. ಟೀಚರ್ ಬಾರದಿದ್ದಕ್ಕೆ ವಿದ್ಯಾರ್ಥಿಗಳ ಪೊಷಕರು ಟೀಚರ್ ವಿರುದ್ದ ಅಕ್ರೋಶ ಪ್ರತೀ ದಿನ  ಶಾಲೆಗೆ ತಡವಾಗಿ ಬರುವುದನ್ನೇ ರೂಢಿಸಿಕೊಂಡಿರುವ ಟೀಚರಮ್ಮ ತನಗಿಷ್ಟಾ ಬಂದಾಗ ಬಂದು ಹೋಗುತ್ತಿದ್ದರೂ ದಂಡಿಸುವ ಅಧಿಕಾರಿಗಳಿಲ್ಲ ಎಂಬ  ಪೊಷಕರ ಆರೋಪ.