ಅಧಿಕಾರಿಗಳ ನಿರ್ಲಕ್ಷ್ಯ, ಪೊರಕೆಹಿಡಿದು ಪ್ರತಿಭಟನೆ.

541

ಬೆಂಗಳೂರು (ಕೃಷ್ಣರಾಜಪುರ): ಕೆ.ಇ.ಬಿ ಅಧಿಕಾರಿಗಳ ನಿಲ೯ಕ್ಷಕ್ಕೆ ಹಸು ಬಲಿ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಟಾನ್ಸಪಾಮಾ೯ರ್ ನಿಮಾ೯ಣ ದಿಂದ ಅವಘಡ.ಕೆ.ಆರ್.ಪುರ ಚಿಕ್ಕ ದೇವಸಂದ್ರ ದಲ್ಲಿ ಘಟನೆ.
ಕೆ.ಇ.ಬಿ. ಅಧಿಕಾರಿಗಳ ನಿಲ೯ಕ್ಷ್ಯ ಖಂಡಿಸಿ ಸಾವ೯ಜನಿಕ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಸ್ಥಳೀಯ ನಿವಾಸಿಗಳು. ಅಧಿಕಾರ ಗಳ ವಿರುದ್ದ ದಿಕ್ಕಾರ.ಅಧಿಕಾರಿಗಳ ನಿಲ೯ಕ್ಷ್ಯಕ್ಕೆ ಅಮಾಯಕ ಜೀವಗಳ ಹಾನಿ.
ಟಾನ್ಸಪಾಮಾ೯ರ್ ಸುರಕ್ಷಿತ ಸಾದನ ಅಳವಡಿಸಲು ವಿಲಂಬ ಧೋರಣೆ.ಪಕ್ಕದಲ್ಲಿನ ಅಂಗವಾಡಿ ಶಾಲೆಯಿದ್ದು ಹಲವು ಬಾರಿ ದೂರು ನೀಡಿದರೂ ನಿಲ೯ಕ್ಷ್ಯ. ಕೆ ಆರ್ ಪುರ ಮಾಜಿ ಶಾಸಕ ನಂದಿಶ್ ರೆಡ್ಡಿ ನೇತೃತ್ವದಲ್ಲಿ ರಸ್ತೆ ತಡೆ ಪ್ರತಿಬಟನೆ. ಕೆ.ಆರ್.ಪುರ ಪಾಲಿಕೆ ಸದಸ್ಸೆ ಕೆ.ಪೂಣಿ೯ಮಾ ಶ್ರೀನಿವಾಸ ಭಾಗಿ. ಅಂಗನವಾಡಿ ಮಕ್ಕಳು, ಕಾಯ೯ಕತೆ೯ಯರು ಪ್ರತಿಭಟನೆಯಲ್ಲಿ ಬಾಗಿ. ಅಂಗನವಾಡಿ ಯಿಂದ ದೂರು ನೀಡಿದರು ಸ್ಪಂದಿಸಿ ದ ಅಧಿಕಾರಿಗಳು. ಪೊರಕೆಹಿಡಿದು ಪ್ರತಿಭಟನೆ.