ಆರ್ಯ ವೈಶ್ಯ ಜನಾಂಗದ ಹೆಸರನ್ನು ಜಾತಿ ಪಟ್ಟಿಯಲ್ಲಿ ಸೇರಿಸಲು ಒತ್ತಾಯ

490

ಕೋಲಾರ/ಬಂಗಾರಪೇಟೆ: ಆರ್ಯ ವೈಶ್ಯ ಜನಾಂಗದ ಹೆಸರನ್ನು ಜಾತಿ ಪಟ್ಟಿಯಲ್ಲಿ ಸೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ಇಲ್ಲಿನ ತಹಸೀಲ್ದಾರ್ ಕಛೇರಿ ಮುಂದೆ ಆರ್ಯ ವೈಶ್ಯ ಸಂಘ ಸಂಸ್ಥೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು. ಮನವಿ ಪತ್ರವನ್ನ ಸರ್ಕಾರ ಕ್ಕೆ ತಹಸೀಲ್ದಾರ್ ಮೂಲಕ ಕಳುಹಿಸಿಕೊಡಲಾಯಿತು.ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ ತಮ್ಮ ಬೇಡಿಕೆ ಈಡೇರಿಸುವುದಾಗಿ ಬರವಸೆ ನೀಡಿದರು. ಒಕ್ಕೂಟದ ಮುಖಂಡರಾದ ಎಸ್.ಎ.ಪಾರ್ಥಸಾರಥಿ,, ನಂದಾ, ವೈ.ವಿ.ರಮೇಶ್ ಇತರರು ಅನೇಕರಿದ್ದರು.