ಆಟೋ ..ಡ್ರೆವರ್ ಬಳ್ಳಾರಿ ರೌಡಿಸಂ.

396

ಬಳ್ಳಾರಿ : ಆಟೋ ಚಾಲಕ ರೌಡಿಸಂಗೆ ಬೆಚ್ಚಿಬಿದ್ದ ಕೆಎಸ್ ಆರ್ ಟಿಸಿ ನೌಕರರು – ಆಟೋ ಚಾಲಕನಿಂದ ಸಾರಿಗೆ ಬಸ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ – ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಬಸ್ ಚಾಲಕ – ಪಕ್ಕಕ್ಕೆ ಹೋಗು ಎಂದಿದ್ದಕ್ಕೆ ರಾಡ್ ನಿಂದ ಬಸ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ – ಬಳ್ಳಾರಿಯ ಬಸ್ ನಿಲ್ದಾಣದ ಮುಂದೆ ನಡೆದ ಘಟನೆ ತಡವಾಗಿ ಬೆಳಕಿಗೆ – ಹೊಸಪೇಟೆ ಡಿಪೋ ಬಸ್ ಚಾಲಕ ನಿಂಗಪ್ಪ ಬಸಟ್ಟಿ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ ಆಟೋ ಚಾಲಕ – ಆಟೋ ಚಾಲಕ ಜಾವಿದ್ ನಿಂದ ಗೂಂಡಾಗಿರಿ – ಜಾವಿದ್ ನನ್ನ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಪೊಲೀಸರು – ಬಳ್ಳಾರಿ ಬನಹಟ್ಟಿ ಬಸ ರೂಟ್ ಚಾಲಕ ನಿಂಗಪ್ಪ ಮೇಲೆ ಹಲ್ಲೆ – ವಿಜಾಪುರ ಮೂಲದ ನಿಂಗಪ್ಪನ ಪರಿಸ್ಥಿತಿ ಗಂಭೀರ – ಬಳ್ಳಾರಿಯ ಬ್ರೂಸಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು – ಬಳ್ಳಾರಿಯ ಹಳೇ ಬಸ್ ನಿಲ್ದಾಣ ಮುಂದೆ ಕಳೆದ ವಾರದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ – ಸ್ಥಳೀಯರು ಮೊಬೈಲ್ ಮೊಬೈಲ್ ನಿಂದ ಸೆರೆಹಿಡಿದ ದೃಶ್ಯ ಬೆಚ್ಚಿಬೀಳಿಸುವಂತಿತೆ.