15-Mar-2017 ನಿತ್ಯ ಭವಿಷ್ಯ

660

15-Mar-2017 :: – :: ಬುಧವಾರ  :: – :: 

ತಿಂಗಳು ಫಾಲ್ಗುಣ ದುರ್ಮುಹುರ್ತ 12:04 pm – 12:52 pm
ರಾಹುಕಾಲ 12:28 pm – 1:58 pm ಯೋಗ ಧ್ರುವ 2:04 am
ಪಕ್ಷ ಕೃಷ್ಣಪಕ್ಷ ಲಗ್ನ ಅಭಿಜಿತ್:
ಯಮಗಂಡ 7:58 am – 9:28 am ಕರಣ ವಾಣಿಜ 10:30 am
ತಿಥಿ ತೃತೀಯಾ 11:17 pm ಶಕುನಿ
ಗುಳಿಕ 10:58 am – 12:28 pm ಸೂರ್ಯೋದಯ 6:28 am
ನಕ್ಷತ್ರ ಚಿತ್ತ  10:10 pm ಸುರ್ಯಾಸ್ತಮಯ 6:26 pm
ಅಮೃತಕಾಲ 8:49 pm – 10:26 pm

ಮೇಷ
ವಿದೇಶಕ್ಕೆ ಪ್ರಯಾಣಿಸಲು ತುಂಬಾ ಕಡಿಮೆ ಅವಕಾಶವಿರುತ್ತದೆ. ಆದರೆ, ಕೆಲಸಕ್ಕೆ ಸಂಬಂಧಿಸಿದಂತೆ ಸಣ್ಣ ಪ್ರವಾಸಗಳನ್ನು ನೀವು ಮಾಡುತ್ತೀರಿ.

ವೃಷಭ
ನಿಮ್ಮ ಪ್ರೇಮ ಜೀವನದಲ್ಲಿ ಸಮಸ್ಯೆಯಿಲ್ಲ ಎಂದು ರಾಶಿ ಹೇಳುತ್ತದೆ. ನೀವೆಣಿಸಿದಂತೆಯೇ ಎಲ್ಲವೂ ನಡೆಯುತ್ತದೆ.

ಮಿಥುನ
ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಇದ್ದರೆ, ಇದನ್ನು ಪರಿಹರಿಸಿಕೊಂಡರೆ ಶೀಘ್ರ ನಿಮಗೆ ಲಾಭ ಉಂಟಾಗುತ್ತದೆ.

ಕರ್ಕಾಟಕ
ನಿಮ್ಮ ಆಹಾರದ ಮೇಲೆ ವಿಶೇಷ ಗಮನವಿರಲಿ. ಇದು ನಿಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಮುಖ. ನಿಮ್ಮ ಜೀವನಶೈಲಿಯ ಸುಧಾರಣೆಗೆ ನೀವು ಪ್ರಯತ್ನಿಸಬೇಕಿದೆ.

ಸಿಂಹ
ಹೃದಯ ಮತ್ತು ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಎದುರಿಸಬಹುದು. ಆದಾಗ್ಯೂ, ಇದು ತುಂಬಾ ಕಡಿಮೆ ಸಮಯದವರೆಗೆ ಇರುತ್ತದೆ.

ಕನ್ಯಾ
ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ, ಉತ್ತಮ ಹಾಗೂ ಕೆಟ್ಟ ಫಲಿತಾಂಶಗಳ ಬಗ್ಗೆ ಸರಿಯಾಗಿ ಯೋಚಿಸಿ.

ತುಲಾ
ನೀವು ಕೆಲವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬಹುದು. ಆದರೆ, ವರ್ಷದ ಅಂತ್ಯದಲ್ಲಿ ಸಮಸ್ಯೆಗಳು ಪರಿಹಾರವಾಗುತ್ತವೆ. ಹಣಕಾಸಿನ ವಹಿವಾಟು ಮಾಡುವಾಗ ಎಚ್ಚರವಾಗಿರಿ.

ವೃಶ್ಚಿಕ
ನಿಮ್ಮ ಮೇಲಧಿಕಾರಿಗಳೊಂದಿಗೆ ಉತ್ತಮವಾಗಿ ವರ್ತಿಸಿದರೆ, ಸಂಗತಿಗಳು ಖಚಿತವಾಗಿಯೂ ಅತ್ಯುತ್ತಮವಾಗಿರುತ್ತದೆ.

ಧನು
ನೀವು ಮೇಲಧಿಕಾರಿಗಳಿಂದ ಮೆಚ್ಚಿಗೆ ಪಡೆಯುತ್ತೀರಿ ಮತ್ತು ಆದಾಯವೂ ಹೆಚ್ಚುತ್ತದೆ. ಉತ್ತಮ ಸಾಧನೆಯ ಪರಿಣಾಮವು ನಿಮ್ಮ ವೃತ್ತಿ ಜೀವನದ ಮೇಲೆ ಕಾಣುತ್ತದೆ.

ಮಕರ
ಮಸ್ಯೆಗಳು ಪರಿಹಾರವಾಗುತ್ತವೆ. ಹಣಕಾಸಿನ ವಹಿವಾಟು ಮಾಡುವಾಗ ಎಚ್ಚರವಾಗಿರಿ.

ಕುಂಭ
ಹೂಡಿಕೆ ಮಾಡುವಾಗ ಎಚ್ಚರದಿಂದಿರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ, ಉತ್ತಮ ಹಾಗೂ ಕೆಟ್ಟ ಫಲಿತಾಂಶಗಳ ಬಗ್ಗೆ ಸರಿಯಾಗಿ ಯೋಚಿಸಿ

ಮೀನ
ಈ ಅವಧಿಯಲ್ಲಿ ಕುಟುಂಬದವರ ಜತೆ ಉತ್ತಮ ಸಮಯ ಕಳೆಯುತ್ತೀರಿ. ಪಾಲಕರೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತೀರಿ.