ಬಜೆಟ್ ವಿರೋಧಿಸಿ ರೈತ ಸಂಘ ಪ್ರತಿಭಟನೆ

682

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಬಜೆಟ್ ಮಂಡನೆ ವಿರೋಧಿಸಿ ರೈತ ಸಂಘ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನೆಡೆಸಿ ತಾಲ್ಲೂಕು ದಂಡಧಿಕಾರಿ ಅಜಿತ್ ಕುಮಾರ್ ರೈ ರವರಿಗೆ ಮನವಿ ಪತ್ರ ಸಲ್ಲಿಸಿದರು.