ರೈಲಿಗೆ ಸಿಲುಕಿ ಸಾವು

335

ಕೋಲಾರ/ಬಂಗಾರಪೇಟೆ; ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ರೈಲ್ವೆ ನಿಲ್ದಾಣ ಸಮೀಪದ ಹುಣಸಿನಹಳ್ಳಿ ಮತ್ತು ಪರವನಹಳ್ಳಿ ರೈಲ್ವೆ ನಿಲ್ದಾಣದ ಸಮೀಪ ಈ ದುರ್ಘಟನೆ ನಡೆದಿದೆ.ಹುಣಸಿನಹಳ್ಳಿ ಸಮೀಪ ಸಾವನ್ನಪ್ಪಿರುವ ವ್ಯಕ್ತಿ ಅಪರಿಚಿತ ವ್ಯಕ್ತಿ ಎಂದು ಹೇಳಲಾಗಿದೆ, ಸುಮಾರು 40 ವರ್ಷ ಒರಬಹುದು. ಮತ್ತೊಂದು
ಪರವನಹಳ್ಳಿ ಬಳಿ ನಡದೆ ಘಟನೆಯಲ್ಲಿ ಅದೇ ಗ್ರಾಮದ ನಿವಾಸಿ ಶ್ರೀನಿವಾಸರೆಡ್ಡಿ (70) ಯದ್ದು ಆತ್ಮಹತ್ಯೆ ಎಂದು ಕೇಳಿಬರುತ್ತಿದ್ದು. ಘಟನಾ ಸ್ಥಳಕ್ಕೆ ರೈಲ್ವೆ ಎಸ್ಐ ಕೃಷ್ಣಪ್ಪ ಬೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.