ಕುರಿಗಳ ಸಾವು ಕಂಗಾಲಾದ ರೈತಮಹಿಳೆ

241

ಬಳ್ಳಾರಿ: ನಗರದ ಬಾಪೂಜಿನಗರದಲ್ಲಿ ಘಟನೆ- ಬಾಪೂಜಿ ನಗರದ ಹುಲಿಯಮ್ಮ ಎಂಬುವರಿಗೆ ಸೇರಿದ 15 ಕುರಿಗಳು ಸಾವು- ಕುರಿಗಳು ಸಾವಿಗೆ ಕಾರಣ ದಿಳಿದು ಬಂದಿಲ್ಲ, ಕಾರಣವಿಲ್ಲದೆ ಒಟ್ಟಾಗಿ ಸತ್ತ ಕುರಿಗಳನ್ನು ನೋಡಿ ಕಂಗಾಲಾಗಿರುವ ಕುರಿಗಾಹಿ ಹುಲಿಯಮ್ಮನಗೆ ಜೀವನಾಧಾರವಾಗಿದ್ದ ಕುರಿಗಳ ಸಾವಿನಿಂದ ಕಂಗಾಲಾಗಿದ್ದು ಸರಕಾರದಿಂದ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಸಿಗುವ ಪರಿಹಾರ ನೀಡುವಂತೆ ಸ್ಥಳೀರ ಒತ್ತಾಯವಾಗಿದ್ದು,ಈಗಾಗಲೇ ಪಶು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.