ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ

512

ಚಿಕ್ಕಬಳ್ಳಾಪುರ/ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲದಲ್ಲಿ ಎ.ಜೆ.ಬಿ.ಜೆ ವೆಲ್ಫೇರ್ ಟ್ರಸ್ಟ್ ಮತ್ತು ಈಸ್ಟ್ ಪಾಯಿಂಟ್ ವತಿಯಿಂದ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ ಹಾಗೂ ಉಚಿತ ಔಷಧಿವಿತರಣೆ ಮತ್ತು ತಪಾಸಣಾ ಶಿಬಿರ.

ಇದರಲ್ಲಿ ಬಿ.ಪಿ , ಸಕ್ಕರೆ ಕಾಯಿಲೆ, ದಂತ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ಜನರಲ್ ಚೆಕ್ ಅಪ್,ತಿಂಗಳಲ್ಲಿ ಒಂದು ದಿನ ಮುರುಗಮಲ್ಲ ದಲ್ಲಿ ಸಾವಿರ ಸಂಖ್ಯೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಬೆಂಗಳೂರು ನಿಂದ ಕೆಂಪೇಗೌಡ ಕಿಮ್ಸ್, ನಿಮಾನ್ಸ್ ಆಸ್ಪತ್ರೆ ಮತ್ತು ಕೋಲಾರದ ನಾರಾಯಣ ಹೃದಯಾಲಯ ಆಸ್ಪತ್ರೆಯ ಡಾಕ್ಟರ್ ಗಳಿಂದ ಚಿಕಿತ್ಸೆ ನೀಡಲಾಗುತ್ತದೆ.