ಸಣ್ಣಕ್ಕಿಸ್ವಾಮಿಯ ರಥೋತ್ಸವ

267

ಬಳ್ಳಾರಿ /ಹೊಸಪೇಟೆ : ಶ್ರೀ ಸಣ್ಣಕ್ಕಿ ವೀರಭದ್ರ ಸ್ವಾಮಿಯ ರಥೋತ್ಸವ ಆಂಗವಾಗಿ ಇಂದು ದೇವಸ್ದಾನದ ಮುಂಭಾಗದಲ್ಲಿ ಆಗ್ನಿಗುಂಡ (ಕೊಂಡಹಾಯಿವ) ಕಾರ್ಯಕ್ರಮ ಸ್ವಾಮಿಯ ಭಕ್ತರಿಂದ ಬಸವಣ್ಣ ಮೂತಿ೯ಯ ಮೆರವಣಿಗೆಯೊಂದಿಗೆ ವಿಜೃಂಭಣೆ ಯಿಂದ ಆಚರಿಸಲಾಯಿತು.ನೂರಾರುಭಕ್ತರು ಭಾಗವಹಿಸಿ ಆಂಗ್ನಿಗುಂಡವನ್ನು ತುಳಿಯುವುದರ ಮುಖಾಂತರ ಕಾಯ೯ಕ್ರಮ ನೆರೆವೇರಿಸದರು.ಸ್ವಿಮಿಯ ಕೃಪೆಗೆ ಪಾತ್ರರಾದರು.