ಬಾಳೆ,ಕಬ್ಬು ಬೆಂಕಿಗಾಹುತಿ

241

ಬಳ್ಳಾರಿ/ ಹೊಸಪೇಟೆಯ: ಅನಂತಶಯನಗುಡಿ ಬಳಿ ಇರುವ ಶ್ರೀರಾಮನಗರದ ನಿವಾಸಿ ಅಮೀರ್ ತಂದೆ ರಾಜಾಸಾಬ್ ಗದ್ದೆ 

ಹಾಗೂ ಆತನ ಗದ್ದೆಯ ಪಕ್ಕದಲ್ಲಿರುವ 2.5 ಎಕರೆ ಬಾಳೆ ತೋಟ, 2 ಎಕರೆ ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಅಂದಾಜು 20 ಸಾವಿರ ಮೌಲ್ಯದ
ಬಾಳೆ, ಕಬ್ಬು ಬೆಂಕಿಗಾಹುತಿ. ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.