ನಾಯಿಗಳ ದಾಳಿಯಿಂದ ಕಡವೆ ಪಾರು.

298

ಚಿಕ್ಕಮಗಳೂರು : ನೀರು ಹರಿಸಿ ಕಾಡಿನಿಂದ ನಾಡಿಗೆ ಬಂದ ಕಡವೆ ರಕ್ಷಣೆ ನಾಯಿಗಳ ದಾಳಿ ತುತ್ತಾಗುತ್ತಿದ್ದ ಕಡವೆ ರಕ್ಷಿಸಿದ್ದ ಗ್ರಾಮಸ್ಥರು ಚಿಕ್ಕಮಗಳೂರು ತಾಲೂಕಿನ ಚಿನ್ನಮಕ್ಕಿ ಗ್ರಾಮದಲ್ಲಿ ಘಟನೆ ನೀರು ಕುಡಿಯಲು ಬಂದಿದ್ದ ಕಡವೆ ನಾಯಿಗಳ ದಾಳಿಯಿಂದ ತಪ್ಪಿಸಿ ಕಡವೆ ರಕ್ಷಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದ ಗ್ರಾಮಸ್ಥರು ನಾಯಿಗಳ ದಾಳಿಯಿಂದ ಗಾಯಾಗೊಂಡಿರೋ ಕಡವೆಗೆ ಅರಣ್ಯ ಇಲಾಖೆಯಿಂದ ಚಿಕಿತ್ಸೆ