ಕ್ಯಾಂಟರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ

257

ಮಂಡ್ಯ/ಮಳವಳ್ಳಿ: ಕ್ಯಾಂಟ ರ್ಮತ್ತು ಬೈಕ್ ಮುಖಾಮುಖಿ ಹೊಡೆದ ಪರಿಣಾಮ ಸ್ಥಳದಲ್ಲೆ ಒರ್ವಸಾವನ್ನಪ್ಪಿದ್ದ ಮತ್ತೋಬ್ಬನಿಗೆ ಗಭೀರ ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಅಣ್ಣೇಕೊಪ್ಪಲು ಗೇಟ್ ಬಳಿ ನಡೆದಿದೆ . ಚನ್ನಪಟ್ಟಣ ಗ್ರಾಮ ಕಲಾ ಉದ್ದಿನ್ ಲಡ್ಡು (25) ಮೃತಪಟ್ಟ ಬೈಕ್ ಸವಾರ. ಮತ್ತೋಬ್ಬ ಮದ್ದೂರು ತಾಲ್ಲೂಕಿನ ಶಿವಪುರ ಗ್ರಾಮ ಲೋಹಿತ್ ತೀವ್ರಗಾಯಗೊಂಡಿದ್ದು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನಚಿಕಿತ್ಸೆಗೆ ಜಿಲ್ಲಾಸ್ವತ್ರೆ ರವಾನೆ ಮಾಡಲಾಗಿದೆ ಕ್ಯಾಂಟರ್ ಕೊಳ್ಳೆಗಾಲದಿಂದ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಗೆ ದೇವಸ್ಥಾನಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ . ಮಳವಳ್ಳಿಕಡೆಯಿಂದ ಕೊಳ್ಳೆಗಾಲದ ಕಡೆಗೆ ಬೈಕ್ ಸವಾರರು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ ಈ ಸಂಬಂದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ