ಬಿರುಗಾಳಿ ಸೃಷ್ಠಿಸಿದ ಬಾರೀ ಅನಾಹುತ

385

ಹಾವೇರಿ/ ಹಿರೇಕೆರೂರು: ಭಾರೀ ಗಾಳಿ, ಮಳೆ. ಬಸ್ ನಿಲ್ದಾಣದ ಕಾಂಪ್ಲೆಕ್ಸ್ ನ ಮೇಲೆ ಮುರಿದು ಬಿದ್ದ ಬೇವಿನ ಮರದ ದೊಡ್ಡ ಕೊಂಬೆ. ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ. ಎರಡು ಹೋಟೆಲ್ ಹಾಗೂ ಜ್ಯೂಸ್ ಅಂಗಡಿಗಳ ಮೇಲೆ ಮುರಿದು ಬಿದ್ದ ಬೇವಿನ ಮರದ ಬೃಹತ್ ಕೊಂಬೆ ಪೀಠೋಪಕರಣ, ತಿಂಡಿ ತಯಾರಿಕಾ ಪರಿಕರಗಳು ಜಕಂ. ಕಾಂಪ್ಲೆಕ್ಸ್ ಮುಂದೆ ನಿಲ್ಲಿಸಿದ್ದ ಹೊಸ ಬೈಕ್ ಮೇಲೆ ಬಿದ್ದ ಮರದ ಕೊಂಬೆ.