ಮೇಯರ್ , ಉಪಮೇಯರ್ ಚುನಾವಣೆ-

195

ಬಳ್ಳಾರಿ– ಮಹಾನಗರ ಪಾಲಿಕೆ ಮೇಯರ್ , ಉಪಮೇಯರ್ ಚುನಾವಣೆ- ಪಾಲಿಕೆಗೆ ಭಾರಿ ಭದ್ರತೆ ಒದಗಿಸಿದ ಪೊಲೀಸ್ ಇಲಾಖೆ- ಕಾಂಗ್ರೆಸ್ ನ ಎರಡು ಬಣಗಳಿಗೆ ಪ್ರತಿಷ್ಠೆಯ ಕಾರಣಕ್ಕೆ ಗಲಾಟೆಯಾಗುವ ಸಾಧ್ಯತೆ ಹಿನ್ನಲೆ ಭಾರಿ ಭದ್ರತೆ- ೩ ಡಿವೈಎಸ್ಪಿ, ೭ ಪಿಐ, ೧೧ ಪಿಎಸ್ಐ, ೩೧ ಎಎಸ್ಐ, ೯೭ ಎಚ್ಸಿ , ಒಂದು ಕೆಎಸ್ಆರ್ಪಿ ತುಕಡಿ ಸೇರಿದಂತೆ ೩೦೦ ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ- ಪಾಲಿಕೆಯ ಕೊನೆಯ ಅವಧಿಯ ಮೇಯರ್ ಚುನಾವಣೆ- ಇದೇ ಚುನಾವಣೆ ಸಂಬಂಧ ಈ ಹಿಂದೆ ಗಲಾಟೆಯೂ ನಡೆದಿತ್ತು- ಇಂದು ಸಂಜೆ ೩ ಗಂಟೆಗೆ ನಡೆಯಲಿರುವ ಚುನಾವಣೆ.