ಕೈ ಕಾರ್ಯಕರ್ತರ ಸಂಭ್ರಮಾಚರಣೆ

228

ಕೊಪ್ಪಳ/ ಯಲಬುರ್ಗಾ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇಂದು ನಂಜನಗೂಡು ಮತ್ತು ಗುಂಡ್ಲುಪೇಟೆ ಫಲಿತಾಂಶದ ಕಾಂಗ್ರೆಸ್ ಪಕ್ಷ ಸ್ಪರ್ಥಿಸಿದ ಎರಡೂ ಕ್ಷೇತ್ರದ ಜಯದ ಹಿನ್ನಲೆ ಯಲಬುರ್ಗಾ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು  ವಿಜಯೋತ್ಸವ ಪಟಾಕಿ ಸಿಡಿಸಿ,ಸಿಹಿಹಂಚಿ ಸಂಭ್ರಮಿಸಿದರು.