ಹಂಪಿಯ ವೀಕ್ಷಣೆಗೆ ಪ್ರಹ್ಲಾದ್ ಭಾಯಿ

238

ಬಳ್ಳಾರಿ/ಹೊಸಪೇಟೆ: ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಭಾಯಿ ದಾಮೋದರ್ ದಾಸ್ ಮೋದಿಯವರು ಹಂಪಿಯ ವೀಕ್ಷಣೆಗೆ ಆಗಮಿಸಿದ್ದು, ನಗರದ ಅಮರಾವತಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ.