ಶಾಲಾಕಟ್ಟಡದ ಶಂಕುಸ್ಥಾಪನೆ

463

ಮಂಡ್ಯ/ ಮಳವಳ್ಳಿ : ಸಕಾ೯ರಿ ಶಾಲೆಗಳಿಗೆ ಸ್ಥಳಿಯ ರ ಸಹಕಾರ ನೀಡಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ತಿಳಿಸಿದರು. ಮಳವಳ್ಳಿ ತಾಲ್ಲೂಕಿನ ಚಿಕ್ಕಮಾಳಿಗೆಕೊಪ್ಪಲು ಗ್ರಾಮದ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತು ಲಕ್ಷ ರೂ ವೆಚ್ಚದ ನೂತನ ಕಟ್ಟಡದ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿ. ನನಗೂ ಸ್ಥಳೀಯ ಶಾಸಕರಷ್ಟೇ ಅನುದಾನ ಬರುವುದು ಅದನ್ನು ನನ್ನ ವ್ಯಾಪ್ತಿಯ ಎಲ್ಲಾ ಕಡೆ ಹಂಚಬೇಕು ತುಂಬಾ ಕಷ್ಟವಾಗುತ್ತದೆ ಎಂದರು. ಕಾಯ೯ಕ್ರಮ ದಲ್ಲಿ ಡಾ.ಭಾಗ್ಯಲಕ್ಷ್ಮಿ ಮಾತನಾಡಿದರು. ಕಾಯ೯ಕ್ರಮ ದಲ್ಲಿ ಮಾಜಿ ಶಾಸಕ ಡಾ.ಕೆ ಅನ್ನದಾನಿ   ತಾ.ಪಂ ಸದಸ್ಯ ನಟೇಶ್ , ಕ್ಯಾಪ್ಟನ್ ಲಿಂಗರಾಜು, ಚಿನ್ನಾಳು . ನಂಜೇಗೌಡ ಸೇರಿದಂತೆ ಮತ್ತಿತ್ತರರು ಇದ್ದರು