ಉಪ ಲೋಕಾಯುಕ್ತ ಭೇಟಿ

460

ತುಮಕೂರು/ಪಾವಗಡ: ತಾಲ್ಲೂಕಿಗೆ ಬೇಟೆ ನೀಡಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಸುಬಾಷ್ ಆಡಿ ಯವರು ಪಟ್ಟಣದ ಶ್ರೀ ಶನಿಮಹತ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಪಾವಗಡ ತಾಲ್ಲೂಕಿನ ಕೆ.ರಾಮಪುರ ಗ್ರಾಮದ ಹನುಮನಬೆಟ್ಟ ನವಿಲುಧಾಮಕ್ಕೆ ಬೇಟಿ ನೀಡಿ ನವಿಲುಗಳ ಸಂತತಿ ಹಾಗು ಪ್ರತಿದಿನ ನವಿಲುಗಳಿಗೆ ಆಹಾರ ಹಾಗೂ ಬರಡು ಬೀಸಿನಿನ ಬರಪೀಡಿತ ತಾಲ್ಲೂಕು ಆದಾ ಈ ಬಾಗದಲ್ಲಿ ಸುಮಾರು ಒಂದು ಸಾವಿರ ನವಿಲುಗಳು ವಾಸಿಸುವಾ ಈ ಬೆಟ್ಟದಲ್ಲಿ ಸುರಕ್ಷತೆ ಬಗ್ಗೆ ಸ್ಥಳದಲ್ಲೆ ಇದ್ದ ಗ್ರೆಡ್ 2 ತಹಶೀಲ್ದಾರ್ ವರದರಾಜು ರವರಿಂದ ಮಾಹಿತಿ ಪಡೆದರು ಗ್ರಾಮಸ್ಥರೆ ಈ ಬೆಟ್ಟವನ್ನು ಸಂರಕ್ಷಣೆ ಮಾಡಿ ಬೃಹದಾಕಾರವಾಗಿ ಬೆಳೆದಿರುವಾ ಬೆಟ್ಟವನ್ನು ಕಂಡು ಸಂತಸ ವ್ಯಕ್ತಪಡಿಸಿದರು ನಂತರ ವೈ.ಎನ್ ಹೋಸಕೋಟೆ ನಾಗಲಮಡಿಕೆ ವೆಂಕಟಾಪುರ ಗೋಶಾಲೆಗಳಲ್ಲಿ ಗೋವುಗಳಿಗೆ ಮೇವು ವಿತರಣೆಯ ಬಗ್ಗೆ ಮಾಹಿತಿ ಪಡೆದ ಅವರು ಗೋಶಾಲೆಗಳ ನಿರ್ವಣೆಯ ಬಗ್ಗೆ ರೈತರು ಮೇವು ವಿತರಣೆ ಹುಲ್ಲು ದಾಸ್ತಾನಿನ ಬಗ್ಗೆ ಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದರು ವೈ.ಎನ್.ಹೋಸಕೋಟೆ ಹಾಗೂ ವೆಂಕಟಾಪುರ ಗೋಶಾಲೆಯಲ್ಲಿ ಮೇವು ವಿತರಣೆ ಅಲ್ಲಿನ ಕೇಲಸ ಕಾರ್ಯಗಳಿಗೆ ಗುತ್ತಿಗೆ ಆದಾರದ ಮೇಲೆ ನೇಮಿಸಿಕೋಂಡಿದ್ದ ಸಿಬ್ಬಂದಿಗೆ ಸಕಾಲಕ್ಕೆ ವೇತನ ನೀಡದ ಬಗ್ಗೆ ಉಪ ಲೋಕಾಯುಕ್ತರಿಗೆ ತಿಳಿಸಿದರು