ಬಸ್ಸು ,ಗೂಡ್ಸ್ ಕ್ಯಾಬ್ ಮುಖಾಮುಖಿ ಡಿಕ್ಕಿ

396

ಬಳ್ಳಾರಿ: ರಾಷ್ಟ್ರೀಯ ಹೆದ್ದಾರಿ 153 ಕೋಳೂರು ಕ್ರಾಸ್ ಬಳಿ ವಿಆರ್ ಎಲ್ ಬಸ್ ಮತ್ತು ಗೂಡ್ಸ್ ಕ್ಯಾಬ್ ಮುಖಾ.ಮುಖಿ ಡಿಕ್ಕಿ ಕ್ಯಾಬ್ ಚಾಲಕ ಉಪೇಂದ್ರ (೩೧)ಸ್ಥಳದಲ್ಲೇ ಸಾವು.ಬಸ್ ಚಾಲಕ ಸೇರಿದಂತೆ ಇಬ್ಬರಿಗೆ ಗಾಯ.ಬೀದರ್ ಕಡೆಯಿಂದ ಬರುತ್ತಿದ್ದ ಕ್ಯಾಬ್ .ರಾಯಚೂರು ಕಡೆ ಹೊರಟಿದ್ದ ಬಸ್.ಕುರುಗೋಡು ಪೊಲೀಸರು ಸ್ಥಳಕ್ಕೆ ಬೇಟಿ.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.