ಅಂಬೇಡ್ಕರನ್ನು ನಿಂದಿಸಿದವರನ್ನು ಬಂಧಿಸಿ

258

ಕೋಲಾರ :ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ನಿಂದಿಸಿದ ಸುಮಿತ್ ಗೌಡನನ್ನು ಬಂಧಿಸುವಂತೆ ದಲಿತ ಪ್ರಜಾ ಸೇನೆ ವತಿಯಿಂದ ಮೆಕ್ಕೆ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಪ್ರತಿಭಟನೆ.