ಕೆರೆ ಸ್ವಚ್ಚತಾಕಾರ್ಯ ಚುರುಕು

300

ಬೆಂಗಳೂರು/ಮಹದೇವಪುರ: ಬೆಳ್ಳಂದೂರು ಕರೆ ಅಭಿವೃದ್ಧಿ ಸಂಬಂದಿಸಿದಂತೆ ಎನ್ ಜಿ ಟಿ ಜಾಟಿ ಬೀಸಿದ ನಂತರ ಕೆರೆಯಲ್ಲಿ ಕಳೆ ತೆಗೆಯುವ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದ್ದು ಇಂದಿನಿಂದ ಚುರುಕುಗೊಂಡಿದೆ. ತ್ವರಿತಗತಿಯಲ್ಲಿ ಕೆರೆ ಕ್ಲೀನ್ ಮಾಡಿವ ಸಲುವಾಗಿ ಬೃಹತ್ ಪ್ಲೊಂಟಿಂಗ್ ಯಂತ್ರ ಆಗಮಿಸಿದ್ದು, ಇಂದಿನಿಂದ ಕಾರ್ಯಚರಣೆ ಚುರುಕುಗೊಂಡಿದೆ. ಈ ಯಂತ್ರ ನೀರಿನೊಳಗೆ ಇಳಿದು ಬೊಟಿನಂತೆ ಕಾರ್ಯಾಚರಣೆ ನಡೆಸಲಿದ್ದು
ಕಳೆ ತೆಗೆವ ಕಾರ್ಯ ಚುರುಕು ಗೊಡಿರುವುದರಿಂದ  ಬೆಳ್ಳಂದೂರು ಕೆರೆಗೆ ಹೊಸ ಕಾಯಕಲ್ಪ ಸಿಗುವ ನೀರಿಕ್ಷೆ ಇದೆ ಎನ್ನಲಾಗಿದೆ.