ಹಾಡ ಹಗಲೆ ವ್ಯಕ್ತಿಯ ಕೊಲೆ

327

ಯಾದಗಿರಿ: ಹಾಡ ಹಗಲೆ ವ್ಯಕ್ತಿಯ ಕೊಲೆ, ರಸ್ತೆ ವಿಚಾರದಲ್ಲಿ‌ ಗಲಾಟೆ ಕೊಲೆಯಲ್ಲಿ ಅಂತ್ಯ, ಯಾದಗಿರಿ ತಾಲೂಕಿನ ತಳಕ ಗ್ರಾಮದಲ್ಲಿ ಘಟನೆ, ಹನುಮಂತ ಹಾಗೂ ಶಿವಯೋಗಿ ಹಾಗೂ ಇನ್ನಿತರ ನಡುವೆ ರಸ್ತೆ ನಿರ್ಮಿಸುವ ವಿಚಾರದಲ್ಲಿ ಜಗಳ, ಶಿವಯೋಗಿ ಹಾಗೂ 6 ಜನರು ಸೇರಿ ಹಣಮಂತನಿಗೆ ಕೊಡಲಿಯಿಂದ ಕೊಚ್ಚಿ‌‌ ಕೊಲೆ, ಸಂಜೆ ಹನುಮಂತನ ಮನೆ‌ ಮುಂದೆ ಕೊಡಲಿಯಿಂದ ಕೊಚ್ಚಿ‌‌ ಕೊಲೆ, ಸ್ಥಳಕ್ಕೆ ಗ್ರಾಮೀಣ ಪೊಲೀಸರ ಭೇಟಿ ಪರಿಶೀಲನೆ, ಕೊಲೆ ಪ್ರಕರಣ ದಾಖಲು.