ಹಳ್ಳಕ್ಕೆ ಬಿದ್ದ ಕಾರು, ‌ಮೂವರಿಗೆ ಗಂಭೀರ ಗಾಯ

184
  1. ಕೋಲಾರ: ಸ್ವಿಪ್ಟ್ ಕಾರ್ ರಸ್ತೆ ಬದಿ ಹಳ್ಳಕ್ಕೆ ಬಿದ್ದು ‌ಮೂವರಿಗೆ ಗಂಭೀರ ಗಾಯ, ಕೋಲಾರ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ-೭೫ ನಾಗಲಾಪುರ  ಗೇಟ್ ಬಳಿ ಘಟನೆ, ಕಾರ್ ನಲ್ಲಿದ್ದ ಮಗು, ಹಾಗೂ ಮಹಿಳೆ ಸ್ಥಿತಿ ಚಿಂತಾಜನಕ, ಗಾಯಾಳುಗಳು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.