ಬೈಕ್ ಗೆ ಖಾಸಗಿ ಬಸ್ ಡಿಕ್ಕಿ

223

ಕೋಲಾರ : ಬೈಕ್ ಗೆ ಖಾಸಗಿ ಬಸ್ ಡಿಕ್ಕಿ ಬೈಕ್ ಸವಾರನ ಸ್ಥಿತಿ ಗಂಭೀರ, ಕೋಲಾರ ತಾಲೂಕಿನ ಚಿಕ್ಕಹಸಾಳ ಬಳಿ ಘಟನೆ, ಗಾಯಗೊಂಡ ಬೈಕ್ ಸವಾರ ಅಭಿಷೇಕ್ ಖಾಸಗಿ ಆಸ್ಪತ್ರೆಗೆ ದಾಖಲು, ಘಟನೆ ಬಳಿಕ ಸ್ಥಳದಿಂದ ಕಾಲ್ಕಿತ್ತ ಬಸ್ ಚಾಲಕನ, ಚಾಲಕನನ್ನ ಕರೆತರುವಂತೆ ಗಾಯಾಳು ಸಂಬಂಧಿಕರ ಪಟ್ಟು, ಸ್ಥಳದಲ್ಲಿ ಬಿಗುವಿನ ವಾತಾವರಣ, ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ, ಪರಿಸ್ಥಿತಿ ನಿಯಂತ್ರಿಸುಲಿ ಹರಸಾಹಸ.