ಸಂಸದರ ನಿರ್ಲಕ್ಷ್ಯ, ಜಿಲ್ಲೆಯ ಅಭಿವೃದ್ಧಿ ಕುಂಟಿತ

308

ಕೋಲಾರ:  ಜಿಲ್ಲೆಯ ಅಭಿವೃದ್ಧಿಗೆ ಕನಿಷ್ಠ ಕಾಳಜಿಯು ತೋರದ, ಸತತ ೭ ಬಾರಿ ಸಂಸದರಾಗಿರುವ ಕೆ.ಎಚ್.ಮುನಿಯಪ್ಪ ಶೋಷಿತ ಸಮಾಜವನ್ನು ವಿಭಜಿಸುವ ಮೂಲಕ ಅಣ್ಣತಮ್ಮಂದಿರಂತೆ ಬಾಳುತ್ತಿದ್ದ ಬಲಗೈ-ಎಡಗೈ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಹಾಗು ಸ್ವಾಭಿಮಾನಿ ಬಲಗೈ ಹೊಲೆಯರ ಸಂಘದ ಬಾಲಾಜಿ ಚೆನ್ನಯ್ಯ ಟೀಕಿಸಿ.
ನಗರದ ಪತ್ರಕರ್ತರಭವನದಲ್ಲಿ ಮಾತನಾಡಿದ ಅವರು ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿಗಾಗಿ,ಬಡವರಿಗಾಗಿ ಸಂಸದರ ಕೊಡುಗೆ ಏನು ಎಂದು ಪ್ರಶ್ನಿಸಿದರು.