ಜಿಲ್ಲೆಯ ಹಲವೆಡೆ ಭಾರೀ ಮಳೆ

279

ಬಳ್ಳಾರಿ : ಜಿಲ್ಲೆಯ ಹಲವೆಡೆ ಭಾರೀ ಮಳೆ – ಕೊಟ್ಟೂರು ಸಮೀಪದ ಹರಾಳು ಗ್ರಾಮದಲ್ಲಿ ಆಲಿಕಲ್ಲು ಮಳೆ – ಆಲಿಕಲ್ಲು ಮಳೆಗೆ ದಾಳಿಂಬೆ ಬೆಳೆ ನಾಶ – ಬಸವನಗೌಡ ರೈತರಿಗೆ ಸೇರಿದ ದಾಳಿಂಬೆ ಬೆಳೆ ನೆಲಕ್ಕೆ – ಕೂಡ್ಲಿಗಿ ತಾಲೂಕಿನಲ್ಲಿ ಗುಡುಗುಸಹಿತ ಆಲಿಕಲ್ಲು ಮಳೆ