ಚಿನ್ನದ ನಾಡಲ್ಲಿ ಭೂಕುಸಿತ

401

ಕೋಲಾರ/ಕೆಜಿಎಫ್ : ಉರಗಾಂ ಪೇಟೆಯಲ್ಲಿ ನೆನ್ನೆ ಸುರಿದ ಧಾರಾಕಾರ ಮಳೆಗೆ ಭೂಕುಸಿತ ಸಂಭವಿಸಿದ್ದು , ಚಿನ್ನದ ನಾಡಲ್ಲಿ ಈ ಹಿಂದೆ ಚಿನ್ನ ತೆಗೆಯಲು ಕೊರದಿರುವ ಸುರಂಗ ಮಾರ್ಗ ಕುಸಿದಿರಬಹುದು ಎಂಬ ಅನುಮಾನ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಮಳೆಯ ಆರ್ಭಟಕ್ಕೆ ಸುಮಾರು 30 ರಿಂದ 40 ಅಡಿಗಳು ಭೂಕುಸಿತವಾಗಿದೆ ಎಂದು ಅಂದಾಜಿಸಲಾಗಿದೆ.