ಟೈರ್ ಸಿಡಿದು ಕಾರ್ಮಿಕ ಸಾವು

425

ಬಳ್ಳಾರಿ– ಟೈರ್ ಬದಲಾಯಿಸುವ ವೇಳೆ  ಟೈರ್ ಸಿಡಿದು ಕಾರ್ಮಿಕ ಸಾವು- ನಾಗರಾಜ್(೫೩) ಮೃತಪಟ್ಟ ವ್ಯಕ್ತಿ- ಬಳ್ಳಾರಿಯ ಕೆಎಸ್ಆರ್ಟಿಸಿ ಡಿಪೋದ ಡಿವಿಜನಲ್ ವರ್ಕ್ ಶಾಪ್( ಡಿಬ್ಲೂಎಸ್) ನಲ್ಲಿ ನಡೆದ ಅವಘಡ- ಕೆಲಸ ಮಾಡುವ ವೇಳೆ ಟೈರ್ ಸಿಡಿದು ಮುಖಕ್ಕೆ ಅಪ್ರ್ರಲಿಸಿದ ಕಾರಣ ತೀವ್ರ  ವಾಗಿಗಾಯ.ಗೊಂಡು ಸ್ಥಳದಲೇ   ಮೃತಪಟ್ಟ ನಾಗರಾಜ್- ಮೃತದೇಹ ವಿಮ್ಸ್ ಆಸ್ಪತ್ರೆಗೆ ರವಾನೆ- ಸ್ಥಳಕ್ಕೆ ಕೌಲ್ ಬಜಾರ್ ಪೊಲೀಸರು ಭೇಟಿ ಪರಿಶೀಲನೆ.