ವಿಚಾರ ವೇದಿಕೆ ವತಿಯಿಂದ ಬುದ್ದ ಜಯಂತಿ

407

ಮಂಡ್ಯ/ಮಳವಳ್ಳಿ : ಭಾರತ ರತ್ನ ಡಾ. ಬಾಬ ಸಾಹೇಬ ಬೀಮ್ ರಾವ್ ಅಂಬೇಡ್ಕರ್ ರವರ ವಿಚಾರ ವೇದಿಕೆ ವತಿಯಿಂದ ಬುದ್ದ ಜಯಂತಿ ಯನ್ನು ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು. ಕಾಯ೯ಕ್ರಮ ದಲ್ಲಿ ವಿಚಾರ ವೇದಿಕೆ ಪ್ರದಾನ ಕಾರ್ಯದರ್ಶಿ ಜಯರಾಜು ಮಾತನಾಡಿ ಬುದ್ದ ತತ್ವವನ್ನು ಆಳವಡಿಸಿಕೊಂಡರೆ ಶಾಂತಿ ನೆಮ್ಮದಿಯಿಂದ ನಾವೆಲ್ಲರೂ ಬದುಕಬಹುದು ಅದಕ್ಕಾಗಿ ಎಲ್ಲರೂ ಬುದ್ದ ತತ್ವವನ್ನು ಆಳವಡಿಸಿಕೊಳ್ಳುವಂತೆ ತಿಳಿಸಿದರು. ಕಾಯ೯ಕ್ರಮ ದಲ್ಲಿ ವಕೀಲ ಸಿದ್ದೇಗೌಡ, ಶಿವನಂಜು, ಮಂಚಯ್ಯ .ಬಸವರಾಜು ಸೇರಿದಂತೆ ಮತ್ತಿತ್ತರರು ಇದ್ದರು