ಗಂಡನಿಂದಲೇ ಹೆಂಡತಿಯ ಕೊಲೆ..

271

ಕೊಪ್ಪಳ/ಯಲಬುರ್ಗಾ :ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಗೃಹಿಣಿ ಕೊಲೆ. ಗೃಹಿಣಿ ಗಿರಿಜವ್ವ           ಗಂ/ಬಾಲಜ್ಜ ಕುಂಟ್ರು(38). ಆಸ್ತಿ, ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ಗಂಡ ಹೆಂಡತಿ ಮಧ್ಯ ಜಗಳ. ವಿಕೋಪಕ್ಕೆ ತಿರುಗಿದ ಜಗಳ. ಜಗಳದಿಂದ ರೋಸಿ ಹೋದ ಪತಿ ಬಾಲಜ್ಜ ಗಿರಿಜಮ್ಮನಿಗೆ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿ ಠಾಣೆಗೆ ಬಂದು ಶರಣಾಗಿದ್ದಾನೆ‌. ಯಲಬುರ್ಗಾ  ಪೊಲೀಸ್ ಠಾಣೆಯಲ್ಜಿ  ಪ್ರಕರಣ ದಾಖಲು.