ಮದರಾಸದಲ್ಲಿ ಮಕ್ಕಳಿಗೆ ಸಮ್ಮರ್ ಕ್ಯಾಂಪ್

529

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲೂಕಿನ ಮಹಮ್ಮದ್ ಪುರದಲ್ಲಿ ದಾರುಲ್-ಉಲೂಮ್ ಮದರಾಸದಲ್ಲಿ ಏರ್ಪಡಿಸಿದ್ದ ನಲವತ್ತು ದಿನಗಳ ಸಮ್ಮರ್ ಕ್ಯಾಂಪ್ ನಲ್ಲಿ ಚಿಕ್ಕ ಮಕ್ಕಳನ್ನು ಇಸ್ಲಾಂ ಧರ್ಮದಲ್ಲಿ ಯಾವ ತರಹದ ನಡುವಳಿಕೆ ನಡೆದು ಕೋಳಬೇಕು ಎಂದು ಹೇಳಲಾಗುತ್ತದೆ. ನಮಾಜ್ ಮಾಡುವುದು, ಖುರಾನ್ ಓದುವ ಹವ್ಯಾಸ ಮಾಡುವುದು ಇದರ ಜೊತೆಗೆ ಕನ್ನಡ ಇಂಗ್ಲೀಷ್ ಬೋಧನೆ ಮಾಡುವುದು. ಈ ಮಾದರಸದಲ್ಲಿ ಕಲಿಸಲಾಗುತ್ತದೆ. ಇಲ್ಲಿ ಎಲ್ಲಾ ಜಿಲ್ಲೆಗಳಿಂದ ಮಕ್ಕಳಿಗೆ ಶಿಕ್ಷಣಕ್ಕಾಗಿ ಇಲ್ಲಿ ಬಿಡುತ್ತಾರೆ.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರು ಮೆಹಬೂಬ್ ಆಲಾಮ್,ಶಫೀಕ್,ಜಿಯಾಉಲ್ಲಾ, ಚಾಂದ್ ಪಾಷ, ಟಮೊಟಾ ಶಬೀರ್,ಸೈಯದ್ ಗೌಸ,ಮಹಮ್ಮದ್ ಜಿಯಾವುದಿನ್,ಮತ್ತು ಮಕ್ಕಳು ಉಪಸ್ಥಿತರಿದ್ದರು.