ಸಿಡಿಲಿಗೆ ಒಂದೇ ಕುಟುಂಬದ ಇಬ್ಬರು ಬಾಲಕರು ಬಲಿ

529

ಬಳ್ಳಾರಿ :ಸಂಡೂರುನಲ್ಲಿ ಸಿಡಿಲಿಗೆ ಒಂದೇ ಕುಟುಂಬದ ಇಬ್ಬರು ಬಾಲಕರು ಬಲಿ, ಓರ್ವ ಬಾಲಕಿಗೆ ತಿವ್ರಗಾಯ – ಅಣ್ಣತಮ್ಮಂದಿರಾದ ಆಕಾಶ್ (೮), ಪುಟ್ಟರಾಜ್ ೬ ಮೃತ ದುರ್ದೈವಿ ಬಾಲಕರು – ಬಾಲಕಿ ಅಕ್ಕ ಯಶೋಧಾ ೧೧ ಸ್ಥಳೀಯ ಆಸ್ಪತ್ರಗೆ ರವಾನೆ -ಸಂಡೂರು ತಾಲೂಕು ಬಂಡ್ರಿ ಬಳಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಘಟನೆ – ಮೃತ ಬಾಲಕರು ತಂದೆ ತಿಮ್ಮಣ್ಣ ಮಕ್ಕಳು –   ಮನೆಯಿಂದ ಹೊರಬಂದಾಗ ಸಿಡಿಲಿಗೆ ಸಾವು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ