ಪುಟ್‌ಬಾಲ್ ತರಬೇತಿ ಶಿಬಿರ ಸಮಾರೋಪ

358

ಬಳ್ಳಾರಿ/ಹೊಸಪೇಟೆ: ಸಮ್ಮರ್ ಕ್ಯಾಂಪ್ ಪುಟ್‌ಬಾಲ್ ತರಬೇತಿ ಶಿಬಿರ ಮುಕ್ತಾಯ ಬಿ.ಆರ್. ಅಂಬೇಡ್ಕರ್ ಪುಟ್‌ಬಾಲ್ ಕ್ಲಬ್‌ವತಿಯಿಂದ ತಾಲೂಕು ಪುಟ್‌ಬಾಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ  ಸಮ್ಮರ್ ಕ್ಯಾಂಪ್ ಪುಟ್‌ಬಾಲ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಾಂಗ್ರೇಸ್ ಮುಖಂಡ ದೀಪಕ್ ಸಿಂಗ್, ಕ್ರೀಡಾಪಟುಗಳಿಗೆ ಪದಕ ಹಾಗೂ ಪ್ರಶಸ್ತಿಪತ್ರವನ್ನು ವಿತರಿಸಿದರು.

ಮುಖಂಡರಾದ ಎಸ್.ತಿಪ್ಪಣ್ಣ, ಮಾರೆಣ್ಣ, ರಾಮಚಂದ್ರ, ಮತ್ತು ಹಿರಿಯ ಕ್ರೀಡಾಪಟುಗಳಾದ ನಾಗಣ್ಣ, ಮಲ್ಲೇಶಿ, ವರ್ಮ ಹಾಗೂ ವಿಜಯಕುಮಾರ್ (ಜಯಪ್ಪ) ಹಾಗೂ ಚಿನ್ನಿ, ನಾಗರಾಜ, ಅಂಜಿ, ಮಂಜು, ಶೇಖರ್ ಹಾಗೂ ತರಬೇತಿಯ ಕೋಚ್‌ಗಳಾದ ನವೀನ್ ಕುಮಾರ್, ರಾಮು, ಕ್ಷಿತೀಜ್, ನಾಗೇಂದ್ರಬಾಬು ಇತರರು ಇದ್ದರು.