ಜಿಲ್ಲಾ ಪಂಚಾಯತ್ “ಬರ” ದ ಚರ್ಚೆ

451

ಬೆಂಗಳೂರು ಗ್ರಾಮಾಂತರ/ಆನೇಕಲ್: ತಾಲ್ಲೂಕಿ ನಾದ್ಯಂತ ಬೀಕರ ಬರಗಾಲ ಹಾಗು ಕುಡಿಯುವ ನೀರಿನ, ಬರಪರಶೀಲನಾ ಸಭೆ ಯನ್ನು ಆನೇಕಲ್ ತಾಲ್ಲೂಕು ಪಂಚಾಯತ್ ಕಛೇರಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ಜಾರ್ಜ್.ಸಂಸದ ಡಿ.ಕೆ ಸುರೇಶ್. ಆನೇಕಲ್ ಶಾಸಕ ಶಿವಣ್ಣ. ಜಿಲ್ಲಾ ಪಂಚಾಯತ ಸಿಇಒ ಮಂಜುಶ್ರಿ .ಅಧ್ಯಕ್ಷ ಮುನಿರಾಜು.ಡಿ.ಸಿ ಶಂಕರ್ .ತಾಲ್ಲೂಕು ಪಂಚಾಯತ್ ಸದಸ್ಯ ಎಂಟಿ.ನಾರಾಯಣಪ್ಪ .ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯ ಅರುಣ ನಿನಾ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.