ಮೂಲಭೂತ ಸೌಕರ್ಯವಂಚಿತ ಗ್ರಾಮ.

329

ಬೆಂಗಳೂರು ಗ್ರಾಮಾಂತರ/ಆನೇಕಲ್ :ತಾಲ್ಲೂಕಿನ ಬನ್ನೇರುಘಟ್ಟ ಪಂಚಾಯತಿ ವ್ಯಾಪ್ತಿಯ ಗುಟ್ಟೆ ಗೂಲ್ಲಹಳ್ಳಿ  ಗ್ರಾಮದಲ್ಲಿ ಕುಡಿಯಲು ನೀರು ರಸ್ತೆಗಳು ಹಾಗು ಮೂಲಭೂತ ಸೌಕರ್ಯಗಳೆ ಇಲ್ಲ ದಂತಾಗಿದ್ದು  ಡಾ. ಬಿ.ಆರ್ ಅಂಬೇಡ್ಕರ್  ಕರ್ನಾಟಕ ದಲಿತ ಟೈಗರ್ಸ್ ಸಂಘಟನೆಯ ರಾಜ್ಯಾಧ್ಯಕ್ಷ ವೆಂಕಟೇಶ್  ಸುಮಾರು ಬಾರಿ ತಾಲ್ಲೂಕು ಪಂಚಾಯತಿ ಕಾರ್ಯಾಲಯಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಲು ಮನವಿ ನೀಡಿದ್ದರೂ ಇದುವರೆವಿಗೂ  ಯಾವುದೇ ಪ್ರಯೋಜನೆ ಆಗಿಲ್ಲ ಎಂದು ನಮ್ಮೂರ ಟಿವಿ  ವಾಹಿನಿ ಯೊಂದಿಗೆ  ಆಳಲನ್ನು ತೂಡಿಕೂಂಡ ಹಿನ್ನಲೇಯಲ್ಲಿ  ನಮ್ಮೂರ ಟಿವಿ ವಾಹಿನಿಯು ಸ್ಥಳಕ್ಕೆ ತೆರಳಿದಾಗ  ಕಂಡ ವಸ್ತುಸ್ಥತಿ ನಿಮ್ಮ ಮುಂದೆ.