ದರಾಕಾರ ಮಳೆ

253

ಬೆಂಗಳೂರು ಗ್ರಾಮಾಂತರ/ಆನೇಕಲ್: ತಾಲ್ಲೂಕಿನ ಮುತ್ತಗಟ್ಟಿ ಗ್ರಾಮದಲ್ಲಿ ರಾತ್ರಿ ಸುರಿದ ದರಾಕಾರ ಮಳೆ ಹಾಗು ಬಿರುಗಾಳಿ ಗೆ ಮನೆಯ ಮೇಲೆ ಬಿದ್ದ ಮರ ಸಂಪೂರ್ಣ ಗೂಡೆಗಳು ಕುಸಿದುಹೂದ ಹಾಗು ಗೋಡೆಗಳು ಸಿಳುಬಿಟ್ಟಿರುವುದು.