150 ಕೋಟಿ ಗಣಿ ಕಪ್ಪ ಪ್ರಕರಣ

417

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ 150 ಕೋಟಿ ರೂ. ಗಣಿ ಕಪ್ಪ ಪ್ರಕರಣ ಮಾಜಿ ಸಚಿವ ಜನಾರ್ಧನ ರೆಡ್ಡಿ ವಿಚಾರಣೆ ಹಾಜರು. ಎಸ್.ಐ.ಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಜನಾರ್ಧನ್ ರೆಡ್ಡಿ.150 ಕೋಟಿ ಲಂಚದ ಕುರಿತು ಸಾಕ್ಷ್ಯಗಳನ್ನು ಎಸ್.ಐ.ಟಿಗೆ ನೀಡಲಿರುವ ರೆಡ್ಡಿ. ತನ್ನ ಬಳಿ ಡೀಲಿಗೆ ಸಂಬಂದಿಸಿದ ಆಡಿಯೋ, ಪೋಟೋ, ವೀಡಿಯೋ ಸಿಡಿ ಇದೆ ಎಂದು ಬಾಂಬ್ ಸಿಡಿಸಿದ್ದ ಜನಾರ್ಧನ್ ರೆಡ್ಡಿ ಇಂದು ತನಿಖಾದಿಕಾರಿಗಳಿಗೆ ಸಾಕ್ಷ ಹಾಗೂ ಹೇಳಿಕೆ ನೀಡಲಿರುವ ಗಾಲಿ ಜನಾರ್ಧನರೆಡ್ಡಿ.