ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ-

226

ಬಳ್ಳಾರಿ– ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ- ಬಳ್ಳಾರಿಯ ರಾಮಾಂಜನೇಯ ನಗರದಲ್ಲಿ ಘಟನೆ- ಮೂರು ಹುಲ್ಲಿನ ಬಣವೆಗಳಿಗೆ ಬಿದ್ದ ಬೆಂಕಿ- ರಾಮಾಂಜನೇಯ ದೇವಸ್ಥಾನದಲ್ಲಿ ನ ಗೋವುಗಳಿಗಾಗಿ ಸಂಗ್ರಹ ಮಾಡಿದ್ದ ಮೇವು- ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ- ಸಿಬ್ಬಂದಿಯಿಂದ ‌ಬೆಂಕಿ ನಂದಿಸುವ ಕಾರ್ಯ.