ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ

256

ಕೋಲಾರ ‌/ಬಂಗಾರಪೇಟೆ :ಇಲ್ಲಿನ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಹೆಚ್.ಕೆ.ನಾರಾಯಣಸ್ವಾಮಿ (07) ಮತಗಳಿಂದ ಗೆದ್ದಿದ್ದಾರೆ,ಮತ್ತೊಬ್ಬ ಅಭ್ಯರ್ಥಿ ಮಾಜಿ ಪಿಎಲ್ಡಿ ಬ್ಯಾಂಕ್‌ಅಧ್ಯಕ್ಷ ಮಂಜುನಾಥ್ (06) ಬಂದಿದೆ, ಒಟ್ಟು 13 ನಿರ್ದೇಶಕರು ಮತ ಚಲಾಯಿಸಿದ್ದರು.