ಬ್ಯಾಂಕ್ ಮೇನೇಜರ್ ವರ್ಗಾವಣೆಯನ್ನು ಖಂಡಿಸಿ ಪ್ರತಿಭಟನೆ

332

ತುಮಕೂರು/ಪಾವಗಡ : ತಾಲ್ಲೂಕಿನ ಚನ್ನಕೇಶವಪುರ ಕಾವೆರಿ ಗ್ರಾಮಿಣ ಬ್ಯಾಂಕ್ ನ ವ್ಯಾವಸ್ಥಾಪಕರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ  ಚನ್ನಕೇಶವಪುರ ಕಾವೇರಿ ಗ್ರಾಮೀಣ ಬ್ಯಾಂಕ್ ಮುಂದೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಬ್ಯಾಂಕ್ ಗ್ರಾಹಕರುˌ ರೈತರು ಸೇರಿ ಸರಳ ಸಜ್ಜನಿಕೆಯ ಹಾಗೂ ಗ್ರಾಹಕರಿಗೆˌರೈತರಿಗೆ ಸ್ಪಂದಿಸುವಂತ ವ್ಯಾವಸ್ಥಪಕರ ಕೂಡಲೇ ವರ್ಗವಣೆ ರದ್ದು ಮಾಡಿ ಈ ವ್ಯಾವಸ್ಥಾಪಕರನ್ನು ಇಲ್ಲಿಯೇ ಮುಂದುವರಿಸ ಬೇಕೇಂದು ಪ್ರತಿಭಟನೆ ಮಾಡಿ ವ್ಯಾವಸ್ಥಾಪಕರ ಮುಖಾಂತಾರ ಮೈಸುರು ಪ್ರಾದಾನ ವ್ಯಾವಸ್ಥಾಪಕರಿಗೂ ಹಾಗೂ ಪ್ರಾದೇಶಿಕ ಕಛೇರಿ ತುಮಕೂರು ಇವರಿಗೆ ಮನವಿ ಪತ್ರ ನೀಡಲಾಗಿತು.