ಬೈಕ್ ಕಳ್ಳನ ಬಂಧನ

274

ಚಾಮರಾಜನಗರ:: ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿಯ ಮಿಂಚಿನ ಕಾರ್ಯಾಚರಣೆ ಬೈಕ್  ಕಳ್ಳನ ಬಂಧನ ಕಳ್ಳನಿಂದ ಮೂರು ಬೈಕ್ ಗಳು ವಶ
ನಗರದ ಗಾಳೀಪುರ ನಿವಾಸಿ ಜಾಬಿರ್ ಎಂಬಾತನೇ ಬೈಕ್ ಗಳನ್ನು ಕದ್ದು ಬಂಧನವಾಗಿರುವ ವ್ಯಕ್ತಿ.
ಒಂದು ಬಾಕ್ಸರ್, ಎರಡು ಹೀರೋ ಹೋಂಡಾ ಸ್ಪ್ಲೆಂಡರ್ ಗಳನ್ನು ಮಾರ್ಚಿ ತಿಂಗಳಲ್ಲಿ ಚಾಮರಾಜನಗರ ದಿಂದಲೇ ಕಳುವಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಇಂದು ಜಾಬಿರ್ ನನ್ನು ವಾಹನಗಳ ಸಮೇತ ಬಂಧಿಸಿ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.