ನಟ ಎನ್ಟಿಆರ್ ಹುಟ್ಟು ಹಬ್ಬದ ಆಚರಣೆ

274

ಕೋಲಾರ :ನಗರದಲ್ಲಿ ತೆಲುಗು ಚಿತ್ರ ನಟ ಎನ್ಟಿಆರ್ ಹುಟ್ಟು ಹಬ್ಬದ ಅಂಗವಾಗಿ ಕೋಲಾರ ನಂದಮೂರಿ ಅಭಿಮಾನಿ ಸಂಘದ ವತಿಯಿಂದ ಕೇಕ್ ಕತ್ತರಿಸಿ, ಮಜ್ಜಿಗೆಪಾನಕ ವಿತರಣೆ ಮಾಡಲಾಯಿತು. ಹಾಗೂ ಅಂತರಗಂಗೆ ಬುದ್ದಿಮಾಂದ್ಯ ಮಕ್ಕಳ ಆಶ್ರಮದಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ವಿಜೃಂಭಣೆ ಯಿಂದ ಆಚರಿಸಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಅಭಿಮಾನಿಗಳಾದ ಶ್ರೀಧರ್(ಲಡ್ಡು), ನರೇಶ್,ಮಧು,ಅಶೋಕ್ ಮುಂತಾದವರು ಇದ್ದರು.