ಕಂಪ್ಯೂಟರ್ ತರಬೇತಿಯ ಸಮಾರೋಪ ಸಮಾರಂಭ

378

 

ಬಳ್ಳಾರಿ/ಹೊಸಪೇಟೆ:ಭಾರತ ಭಾವೈಕ್ಯತಾ ಸಮಿತಿ ” ಯ ಉಚಿತ ಕಂಪ್ಯೂಟರ್ ತರಬೇತಿಯ ಸಮಾರೋಪ ಸಮಾರಂಭ

ಒಂದು ತಿಂಗಳ ಆವದಿಯ ವರಗೆ ಉಚಿತವಾಗಿ ಬಡ ವಿದ್ಯರ್ತಿಗಳಿಗೆ ತರಬೇತಿ ನೀಡಿದ ಹಿನ್ನೆಲೆಯಲ್ಲಿ ಸಮಾರೋಪ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನ ಹೊಸಪೇಟೆ ನಗರದ, ಮ್ಯಾಸಕೇರಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು, ಈ ಸಂಧರ್ಬದಲ್ಲಿ ಜೆಡಿಎಸ್ ಪಕ್ಷದ ತಾಲುಕು ಆದ್ಯಕ್ಷ ಶಫೀ ಬರಾಕಾತಿ ರವರು ಮಾತನಾಡಿ ಸಮಿತಿ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲಾ ಧರ್ಮೀಯ ಯುವಕರು ಸೇರಿ ಈ ಸಮಿತಿಯನ್ನ ರಚಿಸಿರುವುದು ಸಂತೋಷ ತಂದಿದೆ, ಇವರ ಪ್ರತೀ ಕಾರ್ಯಕ್ರಮಗಳನ್ನೂ ಜನಪರ ಮತ್ತು ಬಡವರಿಗೆ ಅನುಕೂಲವಾಗಿ ಇರುವ ಕಾರ್ಯಕ್ರಮವನ್ನು ನಾನು ಗಮನಿಸುತ್ತಾ ಬಂದಿದ್ದೇನೆ ಬಹಳ ಉತ್ತಮವಾದ ಕಾರ್ಯಕ್ರಮಗಳು ಹೋರಾಟಗಳ ಜೊತೆಗೆ ಶಿಕ್ಷಣಕ್ಕೆ ಬಹಳ ಒತ್ತುಕೊಟ್ಟು ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನ ಆಯೊಜಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು, ಅದೇ ರೀತಿ ಬಿಜೆಪಿ ಮುಖಂಡ ಜಂಬಾನಳ್ಳಿ ವಸಂತ ರವರು ಮಾತನಾಡಿ ನಿಮ್ಮ ಸಮಿತಿಯು ಕೈಗೊಳ್ಳುವ ಯಾವುದೇ ಸಾಮಾಜಿಕ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ನಿಮಗಿರುತ್ತದೆ ಎಂದರು ಸಮಿತಿಯ ಸದಸ್ಯರು ಇನ್ನೂ ಜನಪರ. ಕಾರ್ಯಕ್ರಮ ಆಮ್ಮಿಕೋಳ್ಳಿಲಿ ಎಂದರು

33 ನೇ ವಾರ್ಡ್ ನ ನಗರಸಭಾ ಸದಸ್ಯರಾದ ಗಿಂಜಿ.ಮಂಜುನಾಥ, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯ ಅಧ್ಯಕ್ಷರಾದ ಪಿ.ವೆಂಕಟೇಶ್, ಮ್ಯಾಸಕೇರಿಯ ದೈವದವರು ಹಾಗೂ ಹಿರಿಯರಾದ ಗಿಂಜಿ.ಬೊಂಮ್ಮಪ್ಪ, ಹನುಮಂತಪ್ಪ, ಹುಲುಗಪ್ಪ, ವೆಂಕಟೇಶ್, ಸಮಿತಿಯ ಅದ್ಯಕ್ಷ ಗುಜ್ಜಲ್. ಅಯ್ಯಣ್ಣ, ಉಪಾಧ್ಯಕ್ಷ.ರಾದ ಬಿ.ಮೊಹಮ್ಮದ್ ಅಲ್ತಾಪ್, ಚಾರ್ಲ್ಸ್ ಪಿಂಟೋ, ಸಹ ಕಾರ್ಯದರ್ಶಿ ಮಧನ್ ಕುಮಾರ್, ಕಿಚಿಡಿ.ನವೀನ್ ಕುಮಾರ್, ಲೋಹಿತ್, ಗಂಗಮ್ಮ, ಬಾಣದ.ನಾಗರಾಜ್, ನಾಗೇಶ್, ಸಾಗರ್, ರೂಪೇಶ್, ವೆಂಕಿ, ಗುಜ್ಜಲ್. ಜಂಬುಕೇಶವ್, ಗುಜ್ಜಲ್. ಕಿರಣ್ ಕುಮಾರ್, ತಾರಿಹಳ್ಳಿ.ಗೊಪಾಲ್, ಸಯ್ಯದ್.ನಧೀಮ್, ಸುಭೇಧಾರ್.ವೆಣುಗೊಪಾಲ್, ಟಂಗೂರಿ.ಭೀಮ ನಾಯಕ ಅರುಣಾಚಲಂ, ಮಂಜುನಾಥ್ ಎ ಎಸ್. ತೇಜು ಕುಮಾರ್, ಜಂಬಾನಳ್ಳಿ.ಮಂಜುನಾಥ್, ಇನ್ನೂ ಮುಂತಾದವರು ಹಾಜರಿದ್ದರು.